Kannada Alphabets

Kannada Alphabets

꾸러미:
com.tos.kn.alphabet
다운로드:
5K
크기:
31 MB
지원되는 android 버전:
4.0 이상
업데이트 날짜:
2018년8월27일
12
최신 버전:
1.3
나이:
각자 모두
무료 다운로드

ಅಕ್ಷರಗಳು. ಅಂಬೆಗಾಲಿಡುವ ಮಕ್ಕಳು ಆಟದ ಜೊತೆಗೆ ಅಕ್ಷರಗಳನ್ನು ವೇಗವಾಗಿ ಮತ್ತು ಸುಲಭವಾಗಿ ಕಲಿಯಲು ಈ ತಂತ್ರಾಂಶ ಸಹಕಾರಿಯಾಗಿದೆ. ಈ ಶೈಕ್ಷಣಿಕ ತಂತ್ರಾಂಶದ ಮೂಲಕ ಮಕ್ಕಳು ಇಂಗ್ಲಿಷ್, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬರೆಯಲು ಮತ್ತು ಓದಲು ಚಿತ್ರಗಳ ಸಹಾಯದಿಂದ ಅಭ್ಯಸಿಸಬಹುದು. ನಿಮ್ಮ ಮಕ್ಕಳು ಈ ತಂತ್ರಾಂಶವನ್ನು ತುಂಬಾ ಇಷ್ಟಪಟ್ಟು ಉಪಯೋಗಿಸುವರು. ವೈಶಿಷ್ಟ್ಯಗಳು: ಚಿತ್ರಗಳ ಸಹಿತ ಅಕ್ಷರಾಭ್ಯಾಸ ಮತ್ತು ಅವುಗಳ ಉಚ್ಚಾರಣೆಯ ಅಭ್ಯಾಸ.

댓글

관련 콘텐츠

출신 앱 TopOfStack Software Ltd.